ದೀಪಾವಳಿಗೆ ಬೆಂಕಿ ಸ್ಟೋರ್ ನಿಂದ ಭರ್ಜರಿ ಡಿಸ್ಕೌಂಟ್ ಸೇಲ್.

Benki Store

Posted on October 27 2019

ದೀಪಾವಳಿಗೆ ಬೆಂಕಿ ಸ್ಟೋರ್ ನಿಂದ ಭರ್ಜರಿ ಡಿಸ್ಕೌಂಟ್ ಸೇಲ್.

 

    ಹಲವಾರು ಕನ್ನಡ ಸಿನಿಮಾಗಳ ಜೊತೆ ಸೇರಿ ವಿವಿಧ ವಿನ್ಯಾಸಗಳನ್ನು ರಚಿಸಿರುವ ಬೆಂಕಿ ಸ್ಟೋರ್(https://benkistore.com) ಈ ದೀಪಾವಳಿಗೆ ತನ್ನಲ್ಲಿರುವ ವಿನ್ಯಾಸಗಳಿಗೆಭರ್ಜರಿ ಡಿಸ್ಕೌಂಟ್ ಆಫರ್ ನೀಡಿದೆ. ಈ ಮೂಲಕ ತನ್ನ ಎಲ್ಲ ಗ್ರಾಹಕರಿಗೆ ವಿವಿಧ ಡಿಸೈನ್ ಗಳನ್ನು ಕೊಳ್ಳಲು ಒಂದು ಉತ್ತಮ ಅವಕಾಶವನ್ನು ನೀಡಿದೆ.

ಆಫರ್ ಸೀರೀಸ್ 

ಆಫರ್ ಸೀರೀಸ್ legendary(ದಿಗ್ಗಜರು), ಸುದೀಪ್ ಅಭಿನಯದ ಪೈಲ್ವಾನ್, ಯಶ್ ಅಭಿನಯದ ಕೆ ಜಿ ಎಫ್ ಸೀರೀಸ್ ನಲ್ಲಿ ಈ ಡಿಸ್ಕೌಂಟ್ ಲಭ್ಯವಿದ್ದು, ವೆಬ್ ಸೈಟ್ ನಲ್ಲಿ ನಾನಾ ರೀತಿಯ ಪ್ರಾಡಕ್ಟ್, ಸಿನಿಮಾ ಅಥವಾ ನಾಯಕಾರಿಗಾಗಿಸರ್ಚ್ ಮಾಡಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಬಹುದಾಗಿದೆ.

 

ಆಫರ್ ನಲ್ಲಿರುವ ಪ್ರಾಡಕ್ಟ್ ಗಳು

ಟಿ ಶರ್ಟ್, ಮಗ್, ವಿವಿಧ ರೀತಿಯ ಬ್ಯಾಡ್ಜ್ ಮತ್ತು ಫೋಟೋ ಫ್ರೇಮ್ ಗಳು ಆಫರ್ ನಲ್ಲ್ಲಿ ಲಭ್ಯವಿವೆ. ಈ ವಸುಗಳನ್ನು ಕೊಳ್ಳಲು ಗ್ರಾಹಕರು https://benkistore.com ಗೆ ಅಕ್ಟೋಬರ್ ೨೯ ರ ಒಳಗೆ ಭೇಟಿ ನೀಡಿ ತಮ್ಮದಾಗಿಸಿಕೊಳ್ಳಬಹುದು.

 

Link: https://benkistore.com/

 

More Posts

Phone Image

Thank you! Your form has been submitted successfully.

We won’t send you spam. Unsubscribe at any time.

close